ಸ್ವಾತಂತ್ರ ದಿನಾಚರಣೆ: ಪಾಪ್ಯುಲ್ ಫ್ರಂ್ ವೆಬ್ ಸೈಟ್ ನಲ್ಲಿ ನೇರ ಪ್ರಸಾರ
Saturday, August 14th, 2010
ಬೆಂಗಳೂರು: ಪಾಪ್ಯುಲ್ ಫ್ರಂ್ ಆ್ ಇಂಡಿಯಾವು ಆಗ್‌ಟ 15ರಂದು ಉಡುಪಿ ಹಾಗೂ ಮೈಸೂರಿನಲ್ಲಿ ಸ್ವಾತಂತ್ರ ದಿನವನ್ನು ಅದ್ಧೂರಿಯಾಗಿ ಆಚರಿಸಲಿದೆ.
ಕಾರ್ಯಕ್ರಮದ ಅಂಗವಾಗಿ
, ಸಾಂಸ್ಕೃತಿಕ ಕಾರ್ಯಕ್ರಮ, ಆಕರ್ಷಕ ಪಥ ಸಂಚಲನ ಮತ್ತು ಧ್ವಜಾರೋಹಣ ನಡೆಯಲಿದ್ದು, ಪಾಪ್ಯುಲ್ ಫ್ರಂ್ ವೆ್ಸೈ್ ಮತ್ತು ಡೈಜಿವರ್ಲ್ಡ್ನಲ್ಲಿ ನೇರ ಪ್ರಸಾರವಾಗಲಿದೆ.
A neo social movement for a new India of equal rights to all Indians

















































