ಸ್ವಾತಂತ್ರ್ಯ ದಿನ ಆಚರಿಸಲು ಹೈಕೋರ್ಟ್ ಅನುಮತಿ
Thursday, August 12th, 2010
ಬೆಂಗಳೂರು
ಪಾಪ್ಯುಲ್ ಫ್ರಂ್ ಆ್ ಇಂಡಿಯಾವು ಈ ಬಾರಿ ಉಡುಪಿ ಹಾಗೂ ಮೈಸೂರಿನಲ್ಲಿ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ನಡೆಸಲುದ್ದೇಶಿಸಿತ್ತು
. ಕಾರ್ಯಕ್ರಮದ ಪ್ರಯುಕ್ತ ಧ್ವಜಾರೋಹಣ, ಆಕರ್ಷಕ ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಸಂಘಟನೆಯು ತೀರ್ಮಾನಿಸಿತ್ತು.
ಆದರೆ ರಾಜ್ಯ ಪೊಲೀಸರು ಇದಕ್ಕೆ ಅನುಮತಿ ನಿರಾಕರಿಸಿದ್ದರು
. ಪರಿಣಾಮವಾಗಿ ಪಾಪ್ಯುಲ್ ಫ್ರಂ್ ಹೈಕೋರ್ಟ್ ಮೊರೆ ಹೋಗಿತ್ತು. ಈಗ ಹೈಕೋರ್ಟ್ ಇದಕ್ಕೆ ಅನುಮತಿ ನೀಡಿರುವುದು ರಾಜ್ಯ ಸರಕಾರಕ್ಕೆ ಮುಖಭಂಗವುಂಟುಮಾಡಿದೆ.
: ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ನಡೆಸಲು ಕರ್ನಾಟಕ ಹೈಕೋರ್ಟ್ ಪಾಪ್ಯುಲ್ ಫ್ರಂ್ ಆ್ ಇಂಡಿಯಾಗೆ ಅನುಮತಿಯಿತ್ತಿದೆ.A neo social movement for a new India of equal rights to all Indians

















































