ಮೂಡಿಗೆರೆ: ಪಾಪ್ಯುಲ್ ಫ್ರಂ್ ಆ್ ಇಂಡಿಯಾ ವತಿಯಿಂದ ಸ್ವಾತಂತ್ರ್ಯೋತ್ಸವ
Thursday, August 19th, 2010
ಮೂಡಿಗೆರೆ
: ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಮೂಡಿಗೆರೆ ವಲಯ ಸಮಿತಿ ವತಿಯಿಂದ ಮೂಡಿಗೆರೆ ಬಿಳಗುಳದಲ್ಲಿ ನಡೆದ 63ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಅಲ್ತಾಫ್ರವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಕ್ಕೆ ಎ್.ಡಿ.ಪಿ.ಐಯ ಜಿಲ್ಲಾಧ್ಯಕ್ಷರಾದ ಕೆ.ಎ್. ಮುಸ್ಲಿಯಾ್ ಮತ್ತು ಮಲೆನಾಡು ಎಜುಕೇಷನ್ ಅಂ್ ಚಾರಿಟೇಬ್ ಟ್ರ್‌ಟನ ಅಧ್ಯಕ್ಷರಾದ ಯಾಕುಬ್ ಹಾಜಿ ಅವರು ಹಾಗೂ ಪಾಪ್ಯುಲ್ ಫ್ರಂ್ನ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.A neo social movement for a new India of equal rights to all Indians


















































