ಭಾರತ ರಕ್ಷಿಸಿ ದಿನ: ಮಂಗಳೂರಿನಲ್ಲಿ ಪಾಪ್ಯುಲ್ ಫ್ರಂ್ ಪ್ರತಿಭಟನೆ
ಮಂಗಳೂರು: ಹಿಂದುತ್ವ ಭಯೋತ್ಪಾದನೆಯಿಂದ ದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಪಾಪ್ಯುಲ್ ಫ್ರಂ್ ಆ್ ಇಂಡಿಯಾ `ಫ್ಯಾಶಿಸಂ ವಿರುದ್ಧ ಹೋರಾಡಿ, ಭಯೋತ್ಪಾದನೆಯನ್ನು ಸೋಲಿಸಿ' ಎಂಬ ಧ್ಯೇಯ ವಾಕ್ಯದೊಂದಿಗೆ ಆಗ್‌ಟ 9ರಂದು ರಾಷ್ಟ್ರಾದ್ಯಂತ ಹಮ್ಮಿಕೊಂಡ `ಭಾರತವನ್ನು ರಕ್ಷಿಸಿ ದಿನ' ಅಭಿಯಾನದ ಅಂಗವಾಗಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯ ಅಂಗವಾಗಿ ಜ್ಯೋತಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್ಯಾಲಿ ಹಾಗೂ ನಂತರ ಸೆ ನಡೆಸಲಾಯಿತು
.
ಪಾಪ್ಯುಲ್ ಫ್ರಂ್ನ ರಾಜ್ಯ ಸಮಿತಿ ಸದಸ್ಯ ರಝಾ್ ಕೆಮ್ಮಾರ ರ್ಯಾಲಿಯನ್ನು ಉದ್ಘಾಟಿಸಿದರು
. ಧ್ಯಕ್ಷೀಯ ಭಾಷಣ ಮಾಡಿದ ರಾಜ್ಯಾಧ್ಯಕ್ಷ ಇಲ್ಯಾ್ ತುಂಬೆ, ದೇಶದಲ್ಲಿ ಬಾಂ್ ಸ್ಫೊೀಟಗಳು ನಡೆದಾಗ ಮುಸ್ಲಿ್ ಯುವಕರ ತಲೆಗೆ ಕಟ್ಟಲಾಗುತ್ತಿತ್ತು. ಆದರೆ ಈಗ ಸ್ಫೊೀಟಗಳ ಹಿಂದೆ ಆರೆಸ್ಸೆ್ ಕೈವಾಡವು ಬಯಲಾದಾಗ ಕೆಲವು ಮಾಧ್ಯಮಗಳು ಅದನ್ನು ಮುಚ್ಚಿಡಲಾರಂಭಿಸಿದವು ಎಂದರು.
ದೇಶದಲ್ಲಾದ ಎಲ್ಲಾ ಬಾಂ್ ಸ್ಫೊೀಟಗಳ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು
.
ಪಾಪ್ಯುಲ್ ಫ್ರಂ್ ಸ್ವಾತಂತ್ರ್ಯ ದಿನಾಚರಣೆ ಕೈಗೊಳ್ಳಲು ಪೊಲೀಸರು ಅನುಮತಿ ನೀಡುವುದಿಲ್ಲ
. ಆದರೆ ಆರೆಸ್ಸೆ್ ಹಾಗೂ ಭಜರಂಗದಳದಂತಹ ಭಯೋತ್ಪಾದಕ ಸಂಘಟನೆಗಳು ಮಾರಕಾಯುಧಗಳೊಂದಿಗೆ ತರಬೇತಿ ನಡೆಸಲು ಅನುಮತಿ ನೀಡಲಾಗುತ್ತದೆ ಎಂದು ಅವರು ಆಕ್ಷೇಪಿಸಿದರು. ಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಂಗಳೂರು ವಿಶ್ವ ವಿದ್ಯಾನಿಲಯದ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ, ಸ್ವಾತಂತ್ರ ಹೋರಾಟದಲ್ಲಿ ತಾನು ಭಾಗವಹಿಸಿರುವುದಾಗಿ ಆರೆಸ್ಸೆ್ ಕಟ್ಟುಕತೆಗಳನ್ನು ರಚಿಸುತ್ತಿದೆ. ವಾಸ್ತವದಲ್ಲಿ ಸ್ವಾತಂತ್ರ ಹೋರಾಟದಲ್ಲಿ ಅವರ ಪಾತ್ರವೇ ಇಲ್ಲ ಎಂದರು.
ಯಾರೊಬ್ಬನೂ ತನ್ನ ಅಪರಾಧಗಳನ್ನು ಹೆಚ್ಚು ಕಾಲ ಮುಚ್ಚಿಡಲು ಸಾಧ್ಯವಿಲ್ಲ
. ಈಗ ತೆಹಲ್ಕಾದ ಕುಟುಕು ಕಾರ್ಯಚರಣೆಯೊಂದಿಗೆ ಆರೆಸ್ಸೆ್ನ ಬಣ್ಣ ಬಯಲಾಗುತ್ತಿದೆ ಎಂದರು.
ಮುಹಮ್ಮ್ ಕಕ್ಕಿಂಜೆ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
. ಇಮ್ತಿಯಾ್ ತುಂಬೆ ಸ್ವಾಗತಿಸಿ, ನವಾ್ ಉಳ್ಳಾ್ ವಂದಿಸಿದರು.
A neo social movement for a new India of equal rights to all Indians

















































