`ಫ್ಯಾಶಿಸ್ಟ್ ಭಯೋತ್ಪಾದನೆಯನ್ನು ಬಹಿರಂಗಪಡಿಸುವುದಕ್ಕಾಗಿ ಭಾರತ ರಕ್ಷಿಸಿ ದಿನ''
ಮೈಸೂರು: ``1942ರಲ್ಲಿ ಇಂದಿನ ದಿನ ಭಾರತೀಯರಾದ ನಾವು ಬ್ರಿಟೀಷರನ್ನು ದೇಶದಿಂದ ಓಡಿಸುವುದಕ್ಕಾಗಿ ಕ್ವಿ್ ಇಂಡಿಯಾ (ಭಾರತ ಬಿಟ್ಟು ತೊಲಗಿ) ಚಳುವಳಿಯನ್ನು ನಡೆಸಿದ್ದೆವು. ಇಂದು ನಾವು ಫ್ಯಾಶಿ್‌ಟ ಭಯೋತ್ಪಾದನೆಯನ್ನು ಬಹಿರಂಗಪಡಿಸುವುದಕ್ಕಾಗಿ ಭಾರತವನ್ನು ರಕ್ಷಿಸಿ ದಿನವನ್ನು ದೇಶದಾದ್ಯಂತ ಆಚರಿಸುತ್ತಿದ್ದೇವೆ''' ಎಂದು ಪಾಪ್ಯುಲ್ ಫ್ರಂ್ ಆ್ ಇಂಡಿಯಾದ ಮೈಸೂರು ಜಿಲ್ಲಾಧ್ಯಕ್ಷ ಎಂ.ಎ್.ಕಲೀಮ್ ಹೇಳಿದರು. ಅವರು `ಭಾರತ ಉಳಿಸಿ ದಿನ'ದ ಅಂಗವಾಗಿ ಪಾಪ್ಯುಲ್ ಫ್ರಂ್ ಮೈಸೂರಿನ ಮೀಲಾದ್ ಬಾಗ್ ನಲ್ಲಿ ಆಗಸ್ಟ್ 9ರಂದು ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ತೆಹಲ್ಕಾ ನಡೆಸಿದ್ದ ಕುಟುಕು ಕಾರ್ಯಚರಣೆಯು ದೇಶದಲ್ಲಿ ನಡೆದ ಬಾಂ್ ಸ್ಫೊೀಟಗಳ ಹಿಂದೆ ಸಂಘಪರಿವಾರದ ಕರಾಳ ಹಸ್ತವಿರುವುದು ಬಹಿರಂಗವಾಗಿದೆ
. ತನಿಖೆಗಾಗಿ ದೇಶದಲ್ಲಿ ನಡೆದ ಎಲ್ಲಾ ಸ್ಫೊೀಟಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಅವರು ಆಗ್ರಹಿಸಿದರು.
ಶಿವಣ್ಣ, ಪಾಪ್ಯುಲ್ ಫ್ರಂ್ನ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಝ್ ಪಾಶ ವೇದಿಕೆಯಲ್ಲಿ ಉಪಸ್ಥಿತರಿದ್ದರು
. ಅಬ್ದು್ ಅಝೀ್ ಸ್ವಾಗತಿಸಿ, ಮುಹಮ್ಮ್ ಇದ್ರೀಸ್ ಕಾರ್ಯಕ್ರಮ ನಿರೂಪಿಸಿದರು.
A neo social movement for a new India of equal rights to all Indians

















































