ಪತ್ರಿಕಾ ಪ್ರಕಟನೆ

Friday, August 13th, 2010

ಪಾಪ್ಯುಲ್ ಫ್ರಂ್ನಿಂದ ವಿಜೃಭಣೆಯ ಸ್ವಾತಂತ್ರ್ಯ ದಿನಾಚರಣೆ

ಪ್ರತೀ ವರ್ಷ ಆಗಸ್ಟ್

15ರಂದು ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಅತ್ಯಂತ ಶಿಸ್ತು, ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತದೆ. ಈ ವರ್ಷವೂ ಕರ್ನಾಟಕ ರಾಜ್ಯದ ಮೈಸೂರು ಹಾಗೂ ಉಡುಪಿಯಲ್ಲಿ ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಅತ್ಯಂತ ಸಡಗರ, ಶಿಸ್ತು ಹಾಗೂ ವಿಜೃಂಭಣೆಯಿಂದ `ಸ್ವಾತಂತ್ರ್ಯ ದಿನಾಚರಣೆ'ಯನ್ನು ಆಚರಿಸಲಿದೆ.

ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಆಯೋಜಿಸಿರುವ

`ಸ್ವಾತಂತ್ರ್ಯ ದಿನಾಚರಣೆ'ಗೆ ಮೈಸೂರು ಮತ್ತು ಉಡುಪಿ ಜಿಲ್ಲಾ ಪೊಲೀ್ ಇಲಾಖೆಯು ಅನುಮತಿ ನಿರಾಕರಿಸುವುದನ್ನು ಸಂಘಟನೆಯು ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಇದೀಗ ಕರ್ನಾಟಕ ರಾಜ್ಯದ ಸನ್ಮಾನ್ಯ ಹೈಕೋರ್‌ ಪಾಪ್ಯುಲ್ ಫ್ರಂ್ ಆ್ ಇಂಡಿಯಾ ನಡೆಸುವ `ಸ್ವಾತಂತ್ರ್ಯ ದಿನಾಚರಣೆ' ಕಾರ್ಯಕ್ರಮಕ್ಕೆ ಅನುಮತಿ ನೀಡಿ ಆದೇಶವಿತ್ತಿದೆ.

ಸ್ವಾತಂತ್ರ್ಯ ದಿನಾಚರಣೆ ನಮ್ಮ ದೇಶದ ರಾಷ್ಟ್ರೀಯ ಹಬ್ಬವಾಗಿದ್ದು

, ಅದು ದೇಶ ಪ್ರೇಮ, ತ್ಯಾಗ ಹಾಗೂ ಸಮಗ್ರತೆಯ ಸಂಕೇತವಾಗಿದೆ. ಸ್ವಾತಂತ್ರ್ಯ ದಿನಾಚರಣೆಯು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ಅದನ್ನು ತಡೆಯುವ ಪೊಲೀಸರ ಕ್ರಮ ಸ್ವಾತಂತ್ರ್ಯ ವಿರೋಧಿಯೂ ಸಂವಿಧಾನ ವಿರೋಧಿಯೂ ಆಗಿದೆ. ರಾಜ್ಯದ ಮಾನ್ಯ ಹೈಕೋರ್ಟ್ ನೀಡಿದ ತೀರ್ಪು ಜನತೆಯ ನ್ಯಾಯಬದ್ಧ ಹಕ್ಕನ್ನು ಎತ್ತಿ ಹಿಡಿದಂತಾಗಿದೆ. ಇದು ದೇಶದ ಸಂವಿಧಾನದ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ.

ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಕರ್ನಾಟಕ ರಾಜ್ಯದ ಜನತೆಗೆ ಸ್ವಾತಂತ್ರ್ಯದ ಶುಭಾಶಯಗಳನ್ನು ನೀಡುತ್ತಾ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕೆಂದು ಆಹ್ವಾನಿಸುತ್ತದೆ

.

 

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ

 

ಇಲ್ಯಾಸ್ ಮುಹಮ್ಮದ್

-ರಾಜ್ಯಾಧ್ಯಕ್ಷರು, ಪಾಪ್ಯುಲ್ ಫ್ರಂ್ ಆ್ ಇಂಡಿಯಾ, ಕರ್ನಾಟಕ

ಅಫ್ಸರ್ ಪಾಶ

- ಪ್ರ. ಕಾರ್ಯದರ್ಶಿ

ಶರೀಫ್ ಕೊಡಾಜೆ

- ರಾಜ್ಯ ಸಮಿತಿ ಸದಸ್ಯರು

ಎಂ

.ಎ್.ಕಲೀಂ - ಜಿಲ್ಲಾಧ್ಯಕ್ಷರು, ಮೈಸೂರು

 

ಆಜಮ್ ಪಾಶಾ - ಕಾರ್ಯದರ್ಶಿ, ಮೈಸೂರು

:

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India