ಜೋಕಟ್ಟೆ ಏರಿಯಾ ವತಿಯಿಂದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

Thursday, August 19th, 2010
I-Day celebration in Jokatte

ಜೋಕಟ್ಟೆ: ಪಾಪ್ಯು್ ಫ್ರಂ್ ಆ್ ಇಂಡಿಯಾ ಜೋಕಟ್ಟೆ ಏರಿಯಾ ವತಿಯಿಂದ ಸ್ವಾತಂತ್ರ್ಯೋತ್ಸವವನ್ನು ನಡೆಸಲಾಯಿತು.

ಹಾಜಿ ಬಿಎಂ ಸಯ್ಯದ್ ಧ್ವಜಾರೋಹಣಗೈದರು.

ನಂತರ ಮಾತನಾಡಿದ ಮುಖ್ಯ ಅತಿಥಿ ಮುಹಮ್ಮದ್ ಜಮಾಲ್

, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಮುಸ್ಲಿಮರು ಹೋರಾಡಿದ್ದಾರೆ. ಭಾರತದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮೊದಲ ಬಾರಿಗೆ ರಣಾಂಗಣದಲ್ಲಿ ಮೃತರಾದವರು ಟಿಪ್ಪು ಸುಲ್ತಾನ್ರಾಗಿದ್ದಾರೆ. ಇಂದು ಚರಿತ್ರೆಯಲ್ಲಿ ಅವರನ್ನು ದೇಶದ್ರೋಹಿಯಾಗಿ ಬಿಂಬಿಸಲು ಫ್ಯಾಶಿಷ್ಟರು ಪ್ರಯತ್ನಿಸುತ್ತಿದ್ದಾರೆ ಎಂದರು.

 

ನವಾಜ್ ಪೊರ್ಕೊಡಿ ಸ್ವಾಗತಿಸಿ

,ಬಿ.ಎಂ.ರಫೀಕ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಹಬೀಬ್ ಧನ್ಯವಾದಗೈದರು.

 


Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India