ಗೃಹ ಸಚಿವರ ಹೇಳಿಕೆಗೆ ಪಾಪ್ಯುಲ್ ಫ್ರಂ್ ಖಂಡನೆ

Thursday, August 19th, 2010
ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಮತ್ತು ಐಎಸ್ಐ ನಡುವೆ ಸಂಪರ್ಕವಿದೆಯೆಂದು ಕರ್ನಾಟಕ ರಾಜ್ಯ ಗೃಹ ಸಚಿವ ವಿ.ಎ್.ಆಚಾರ್ಯ ನೀಡಿದ ಬೇಜವಾಬ್ದಾರಿ ಹೇಳಿಕೆಯನ್ನು ಪಾಪ್ಯುಲ್ ಫ್ರಂ್ ಆ್ ಇಂಡಿಯಾ ತೀವ್ರವಾಗಿ ಖಂಡಿಸಿದೆ. ೋಮುವಾದಿ ಹಾಗೂ ಫ್ಯಾಶಿ್‌ಟ ಸಂಘಟನೆಗಳ ದೇಶ ವಿರೋಧಿ ಅಜೆಂಡಾ ಹಾಗೂ ಕೃತ್ಯಗಳನ್ನು ವಿರೋಧಿಸುವ ಹಾಗೂ ಬಹಿರಂಗವಾಗಿ ಪ್ರಶ್ನಿಸುವ ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಸಂಘಟನೆಯು ಕೆಲವು ವಿಚ್ಛಿದ್ರಕಾರಿ ಶಕ್ತಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಆದುದರಿಂದ ಸಂಘಟನೆಯ ಬಗ್ಗೆ ಅನೇಕ ಅಪಪ್ರಚಾರಗಳನ್ನು ಮತ್ತು ಸುಳ್ಳುವ ವರದಿಗಳನ್ನು ಈ ಶಕ್ತಿಗಳು ವ್ಯಾಪಕವಾಗಿ ಹರಡುತ್ತಿವೆ ಎಂದು ಪಾಪ್ಯುಲ್ ಫ್ರಂ್ನ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗೃಹ ಸಚಿವ ಆಚಾರ್ಯ ಪಾಪ್ಯುಲ್ ಫ್ರಂ್ನ ಮೇಲೆ ದ್ವೇಷ ಸಾಧನೆಯ ರೀತಿಯಲ್ಲಿ ಹೇಳಿಕೆ ನೀಡಿರುವುುದು ಸರಿಯಲ್ಲ

. ಪಾಪ್ಯುಲ್ ಫ್ರಂ್ ಆ್ ಇಂಡಿಯಾ ದೇಶದ ಸಂವಿಧಾನ ಹಾಗೂ ಜಾತ್ಯತೀತ ಮೌಲ್ಯಗಳ ಮೇಲೆ ಅಪಾರ ನಂಬಿಕೆಯಿಟ್ಟಿದ್ದು, ಅದನ್ನು ಸುದೃಢಗೊಳಿಸಲು ನಿರಂತರ ಶ್ರಮಿಸುತ್ತಿದೆ. ರಾಜ್ಯದ ಗೃಹ ಸಚಿವರಾಗಿ ಜವಾಬ್ದಾರಿಯುತವಾಗಿರಬೇಕಾದ ವಿ.ಎ್.ಆಚಾರ್ಯ ನೀಡಿದ ಇಂತಹ ಕಪೋಲ ಕಲ್ಪಿತ ಹೇಳಿಕೆಯನ್ನು ಸಂಘಟನೆ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.

Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India