ಕೇರಳದಲ್ಲಿ ನಡೆಯುತ್ತಿರುವುದೇನು?
ದಿನಾಂಕ: 4-7-2010 ರಂದು ಎರ್ನಾಕುಳಂ ಜಿಲ್ಲೆಯ ಮುವ್ವಾಟ್ಟುಪುಝ ಎಂಬಲ್ಲಿ ಚರ್‌ನಿಂದ ಹಿಂದಿರುಗಿ ಬರುತ್ತಿದ್ದ ಕಾಲೇ್ ಅಧ್ಯಾಪಕರೊಬ್ಬರ ಮೇಲೆ ದಾಳಿ ನಡೆಯಿತು. ಆ ದಾಳಿಯಲ್ಲಿ ಅವರ ಕೈ ಸಂಪೂರ್ಣ ಕಡಿಯಲ್ಪಟ್ಟು ಇತರ ಸಣ್ಣ ಪುಟ್ಟ ಗಾಯಗಳಾದವು. ಈ ಘಟನೆಗೆ ಸಂಬಂಧಿಸಿ ಕೆಲವರನ್ನು ಪೊಲೀಸರು ಬಂಧಿಸಿದರು. ಬಂಧಿತರು ಪಾಪ್ಯುಲ್ ಫ್ರಂ್ ಆ್ ಇಂಡಿಯಾದ ಕಾರ್ಯಕರ್ತರೆಂದು ಪೊಲೀಸರ ಆರೋಪ. ಘಟನೆ ನಡೆದ ನಡೆದ ತಕ್ಷಣವೇ ಪಾಪ್ಯುಲ್ ಫ್ರಂ್ ಆ್ ಇಂಡಿಯಾ ರಾಜ್ಯ ನಾಯಕತ್ವವು ಘಟನೆಯನ್ನು ಖಂಡಿಸಿತಲ್ಲದೆ ಇಂತಹ ಘಟನೆಗಳಲ್ಲಿ ಸಂಘಟನೆಯ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಿತು ಹಾಗೂ ಪೊಲೀಸರ ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡುವುದೆಂಬ ಭರವಸೆ ನೀಡಿತ್ತು.
ಧಾರ್ಮಿಕವೂ ಅಲ್ಲ ಕೋಮುವಾದವೂ ಅಲ್ಲ
ತೊಡುಪುಝ ಪಟ್ಟಣದ ಬಳಿಯಲ್ಲಿರುವ ಕಾಲೇಜೊಂದರಲ್ಲಿ ನಡೆದ ಆಂತರಿಕ ಪರೀಕ್ಷೆಯೊಂದರಲ್ಲಿ ಒದಗಿಸಿದ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಮುಹಮ್ಮ್ (ಸ.ಅ.)ರ ಬಗ್ಗೆ ಅತ್ಯಂತ ಹೀನಾಯವಾಗಿ ಅವಮಾನಿಸಿದ್ದಾರೆ ಎಂಬ ಕ್ರಿಮಿನ್ ಕೇ್ ದಾಳಿಗೊಳಗಾದ ಅಧ್ಯಾಪಕರ ಮೇಲಿತ್ತು. ಪ್ರಶ್ನೆ ಪತ್ರಿಕೆಯಲ್ಲಿ ಆ ರೀತಿ ಪ್ರವಾದಿ (ಸ) ರನ್ನು ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ಮಾರ್ ತಿಂಗಳ ಕೊನೆಯಲ್ಲಿ ಅನೇಕ ಮುಸ್ಲಿ್ ಸಂಘಟನೆಗಳು ಇಡುಕ್ಕಿ ಜಿಲ್ಲೆಯ ಈ ಪಟ್ಟಣದಲ್ಲಿ ಭಾರೀ ಪ್ರತಿಭಟನೆಯನ್ನು ನಡೆಸಿತ್ತು.ಈ ಪ್ರಶ್ನೆ ಪತ್ರಿಕೆಯು ಮುಸ್ಲಿಮರ ಭಾವನೆಗಳನ್ನು ಕೆರಳಿಸಲು ಮತ್ತು ಗಲೆಗೆ ಪ್ರಚೋದಿಸಲು ನಡೆಸಲಾದ ಷಡ್ಯಂತರದ ಭಾಗವಾಗಿತ್ತು ಎಂದು ಬಲವಾದ ಅಭಿಪ್ರಾಯ ವ್ಯಕ್ತವಾಗಿತ್ತು. ಅಧ್ಯಾಪಕರ ಮೇಲೆ ನಡೆದ ದಾಳಿಯು ಪ್ರಶ್ನೆ ಪತ್ರಿಕೆ ವಿವಾದಕ್ಕಾಗಿ ನಡೆದಿದೆಯೇ ಹೊರತು ಖಂಡಿತವಾಗಿಯೂ ಆತನ ಧರ್ಮ ಅಥವಾ ವೃತ್ತಿಗೆ ಸಂಬಂಧಿಸಿದ್ದಲ್ಲ. ಆದುದರಿಂದ ಈ ಘನೆಯ ಬಗ್ಗೆ ಯಾವುದೇ ರೀತಿಯ ಕೋಮು ಬಣ್ಣ ನೀಡುವುದು ಸರಿಯಲ್ಲ.ೇರಳದಲ್ಲಿ ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸುವ ಹಲವಾರು ಘಟನೆಗಳು ಇತ್ತೀಚೆಗೆ ನಡೆದಿವೆ. ದಕ್ಷಿಣ ಕೇರಳದಲ್ಲಿ ಕೆಲವು ಕ್ರಿಶ್ಚಿಯ್ ಕೂಟಗಳು ಪ್ರವಾದಿಯವರನ್ನು ಅತ್ಯಂತ ಕೀಳು ಮಟ್ಟದಲ್ಲಿ ನಿಂದಿಸುವ ಪುಸ್ತಕಗಳು, ಕೈಪಿಡಿಗಳು ಮತ್ತು ಕರಪತ್ರಗಳನ್ನು ಹಂಚಿವೆ.ಇಸ್ಲಾ್ ಶೈತಾನನ ಧರ್ಮವೆಂದು ಅವುಗಳು ತಮ್ಮ ಅನುಯಾಯಿಗಳಲ್ಲಿ ಪ್ರಚಾರ ಮಾಡುತ್ತಿದ್ದು ಯೇಸು ಕ್ರಿಸ್ತನ ಪುನರಾಗಮನಕ್ಕಾಗಿ ಭೂಮಿಕೆಯನ್ನು ತಯಾರಿಸಲು ಝಿಯೋನಿ್‌ಟ ರಾಜ್ಯ ಇಸ್ರೇಲನ್ನು ಬೆಂಬಲಿಸಬೇಕೆಂದು ಅವುಗಳು ಹೇಳುತ್ತಿದ್ದವು.ಅವುಗಳು ಇರಾ್ ಮತ್ತು ಅಫ್ಘಾನಿಸ್ಥಾನದ ಮೇಲೆ ಅಮೆರಿಕ ನಡೆಸಿದ ದಾಳಿಗಳನ್ನು ಬೆಂಬಲಿಸಿದವಲ್ಲದೆ ಇರಾ್ ಮತ್ತು ಅಫ್ಘಾನಿಸ್ತಾನಕ್ಕೆ ಮಿಶನರಿಗಳನ್ನು ಮತ್ತು ಇತರ ಜನರನ್ನು ಕಳುಹಿಸಿದ್ದವು. ಮುಸ್ಲಿಮರನ್ನು ಮತಾಂತರಗೊಳಿಸಲು ಇದು ಸುವರ್ಣಾವಕಾಶವೆಂದು ಅದು ಬಣ್ಣಿಸಿದ್ದವು. ಮುಸ್ಲಿಮರ ವಿರುದ್ಧ ನಡೆಯುವ ಇಂತಹ ಷಡ್ಯಂತ್ರಗಳು ಸಂಪ್ರದಾಯವಾದಿ ಕ್ರಿಶ್ಚಿಯ್ ಚರ್‌ಗಳಿಂದ ನಡೆಯದೆ ಅಮೆರಿಕದ ಬಲಪಂಥೀಯ ಕ್ರಿಶ್ಚಿಯ್ ಗುಂಪುಗಳಿಂದ ಆರ್ಥಿಕ ಸಹಾಯ ಪಡೆಯುವ ಪೆಂಟಕೋಸ್ಟ್ ಮತ್ತು ಇವಾಂಜೆಲಿಕ್ ಕ್ರಿಶ್ಚಿಯ್ ಗುಂಪುಗಳಿಂದ ನಡೆದಿವೆ. ಇವುಗಳು ಮತಾತಂರಗೊಂಡ ಜನತೆಯ ಸಂಖ್ಯೆಯ ಮೇಲೆ ಹಣವನ್ನು ಸಂಗ್ರಹಿಸುವ ಪ್ರಭಾವಿ ಮಿಶನರಿ ಗುಂಪುಗಳಾಗಿವೆ.
ಶಿರವಸ್ತ್ರ (ಸ್ಕಾರ್) ಭಯೆಲವು ಘಟನೆಗಳಲ್ಲಿ ಕ್ರಿಶ್ಚಿಯ್ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳು ಮುಸ್ಲಿಮರನ್ನು ಪ್ರಚೋದಿಸುವ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗಿವೆ. ಕಾಲೇ್ ಶಿಕ್ಷಣ ಪಡೆಯುವ ಮುಸ್ಲಿ್ ವಿದ್ಯಾರ್ಥಿಗಳು ಮೇಲ್ದರ್ಜೆಯ ಕ್ರಿಶ್ಚಿಯ್ ಮತ್ತು ಹಿಂದೂ ಹುಡುಗಿಯರನ್ನು ಇಸ್ಲಾ್ ಧರ್ಮಕ್ಕೆ ಮತಾಂತರಗೊಳಿಸುವ ಮತ್ತು ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುವ `ಲ್ ಜಿಹಾ್'ಎಂಬ ಯೋಜನೆಯಲ್ಲಿ ತಲ್ಲೀನರಾಗಿದ್ದಾರೆ ಎಂಬ ಕಪೋಲ ಕಲ್ಪಿತ ಸುದ್ದಿಯನ್ನು ವಿಶೇಷವಾಗಿ ಕ್ರಿಶ್ಚಿಯ್ ನಿಗ್ರಹಿತ ಮಾಧ್ಯಮಗಳು ಕೇರಳದಾದ್ಯಂತ ಹಬ್ಬಿಸಿದವು. ಕೇರಳ ರಾಜ್ಯವು 2050 ರಲ್ಲಿ ಮುಸ್ಲಿ್ ರಾಜ್ಯವಾಗಲಿದೆ ಎಂದು ಪ್ರಧಾನ ಕ್ರಿಶ್ಚಿಯ್ ಪುರೋಹಿತರೊಬ್ಬರು ಎಚ್ಚರಿಸಿದ್ದರು. ಕೇರಳ ಕ್ರಿಶ್ಚಿಯ್ ಬಿಷ್ ಕೌನ್ಸಿ್ನ ಸಹ ಸಂಘಟನೆಯಾದ ``ಜಾಗೃತ ಸಮಿತಿ''ಯು ಲ್ ಜಿಹಾ್ನ ಬಗ್ಗೆ ಕ್ರಿಶ್ಚಿಯನ್ನರು ಜಾಗೃತರಾಗಬೇಕೆಂಬ ಸುತ್ತೋಲೆಯನ್ನು ಕಳುಹಿಸಿತು. ಅಂತಿಮವಾಗಿ ಇದೆಲ್ಲವೂ ಸುಳ್ಳಿನ ಸರಮಾಲೆ ಎಂದು ಕೇರಳ ಹೈಕೋರ್ ತೀರ್ಪನ್ನಿತ್ತಿದೆ.ೇರಳದ ಕೆಲವು ಕ್ರಿಶ್ಚಿಯ್ ಶಾಲೆಗಳಲ್ಲಿ ಮುಸ್ಲಿ್ ವಿದ್ಯಾರ್ಥಿನಿಯರು ಸ್ಕಾರ್ (ಶಿರವಸ್ತ್ರ) ಧರಿಸುವುದನ್ನು ನಿಷೇಧಿಸಿರುವುದು ಕಾಕತಾಳೀಯವಲ್ಲ. ಇದೇ ಸಂದರ್ಭದಲ್ಲಿ ಕ್ರಿಶ್ಚಿಯ್ ಮಿಶನರಿ ಗುಂಪೊಂದು ಇಸ್ಲಾಮನ್ನು ಅವಹೇಳನ ಮಾಡುವ ಪುಸ್ತಕವನ್ನು ಪ್ರಕಟಿಸಿದೆಯಲ್ಲದೆ ಪ್ರಕಾಶನ ಸಂಸ್ಥೆಯೊಂದು ಪ್ರವಾದಿ ಮುಹಮ್ಮ್ (ಸ.ಅ)ರ ಚಿತ್ರವನ್ನು ಬಿಡಿಸಿದ ಶಾಲಾ ಪಠ್ಯ ಪುಸ್ತಕವನ್ನು ಬಿಡುಗಡೆ ಮಾಡಿತ್ತು. ಇಸ್ಲಾಮಿನ ಬಗ್ಗೆ ಅತ್ಯಂತ ತೀಕ್ಷ್ಣ ಮಾತುಗಳಿರುವ ಪುಸ್ತಕವೊಂದನ್ನು ಮರು ಮುದ್ರಣಗೊಳಿಸಿ ಗುಪ್ತವಾಗಿ ಹಂಚಲಾಗಿತ್ತು. ಈ ಎಲ್ಲಾ ದುರದೃಷ್ಟ ಘಟನೆಗಳು ಎರಡೂ ಸಮುದಾಯಗಳ ನಡುವೆ ಅಂತರವನ್ನು ಹೆಚ್ಚಿಸಿದವಲ್ಲದೆ ಪರಸ್ಪರ ಅಪನಂಬಿಕೆಯ ವಾತಾವರಣವನ್ನು ಮೂಡಿಸಿದವು. ಇಂತಹ ಘಟನೆಗಳು ಎರಡೂ ಸಮುದಾಯಗಳ ಹಿತಾಸಕ್ತಿಗೆ ವಿರುದ್ಧವಾಗಿತ್ತಲ್ಲದೆ ಕೇರಳದ ಜಾತ್ಯತೀತ ಹಂದರಕ್ಕೆ ತೀರಾ ಅಘಾತವನ್ನು ನೀಡಿದವು.
ಮಾಧ್ಯಮಗಳು, ಸಿಪಿಎಂ ಮತು ಪೊಲೀ್ ಇಲಾಖೆಯಲ್ಲಿರುವ ಕ್ರಿಶ್ಚಿಯ್ ಲಾಬಿಯು ಇತ್ತಿಚಿನ ಘಟನೆಗೆ ಪಾಪ್ಯುಲ್ ಫ್ರಂ್ ಆ್ ಇಂಡಿಯಾದ ಜತೆಗೆ ಹಾಗೂ ಕೇರಳದ ಮುಸ್ಲಿಮರ ಮೇಲೂ ಮತ್ತು ಇಸ್ಲಾಮಿನೊಂದಿಗೂ ಸಂಬಂಧವನ್ನು ಕಲ್ಪಿಸಿದೆ. ತೊಡುಪುಝದಲ್ಲಿ ನಡೆದ ದಾಳಿಯು ಕೇರಳದಲ್ಲಿ ನಡೆದ ಪ್ರಥಮ ಘಟನೆಯೇನಲ್ಲ.ಇದಕ್ಕಿಂತಲೂ ಘೋರವಾದ ಆಕ್ರಮಣಗಳನ್ನು ಸಂಘಟಿತ ರಾಜಕೀಯ ಪಕ್ಷಗಳೂ, ಸಂಘಪರಿವಾರ ಮತ್ತು ಇತರ ಕೊಲೆಗಡುಕ ಗುಂಪುಗಳು ನಡೆಸಿರುವುದನ್ನು ಕೇರಳ ರಾಜ್ಯವು ಕಂಡಿದೆ. ರಾಜ್ಯದ ಕ್ರೈಂ ರೆಕಾರ್‌ಸ ಬ್ಯೂರೋದಲ್ಲಿ ದಾಖಲಿಸ್ಪಟ್ಟಂತೆ ಕೇರಳದಲ್ಲಿ ನಡೆದ ಶಿರಚ್ಛೇದನ, ಕಡಿತ ಮತ್ತು ಬಾಂ್ ದಾಳಿಗಳಲ್ಲಿ ಸಿಪಿಎಂ ಮತ್ತು ಆರೆಸ್ಸೆ್ ಮುಂಚೂಣಿಯಲ್ಲಿವೆ. ಇಂತಹ ಘಟನೆಗಳು ಸಂಭವಿಸಿದಾಗ ಪೊಲೀಸರು ದುಷ್ಕರ್ಮಿಗಳನ್ನು ಯಾವುದೇ ರೀತಿಯಲ್ಲಿ ಹುಯಿಲೆಬ್ಬಿಸದೆ ಬಂಧಿಸುತ್ತಾರೆ. ಆದರೆ ಪ್ರಸಕ್ತ ನಡೆದ ಘಟನೆಯನ್ನು ಅತ್ಯಂತ ವೈಭವೀಕರಿಸಲಾಗಿದೆಯಲ್ಲದೆ ಸಂಘಟನೆ ಮತ್ತು ಸಮುದಾಯವೊಂದನ್ನು ಗುರಿಯಾಗಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪಾಪ್ಯುಲ್ ಫ್ರಂ್ ಆ್ ಇಂಡಿಯಾದ ಮೇಲೆ ಅವ್ಯಾಹತವಾಗಿ ದಾಳಿ ನಡೆಯಿತು ಮತ್ತು ಮುಸ್ಲಿ್ ಸಮುದಾಯವನ್ನು ಗುರಿಯಾಗಿಸಲಾಯಿತು. ಕೇರಳ ರಾಜ್ಯವನ್ನು ಮುಂದಿನ 20 ವರ್ಷಗಳ ಒಳಗೆ ಮುಸ್ಲಿ್ ಬಹು ಸಂಖ್ಯಾತ ರಾಜ್ಯವನ್ನಾಗಿ ಮಾಡುವ ಯೋಜನೆಯನ್ನು ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಹೊಂದಿದೆ ಎಂಬ ಕೀಳುಮಟ್ಟದ ಆಪಾದನೆಯನ್ನು ಹೊರಿಸುವ ಮಟ್ಟಕ್ಕೆ ಕೇರಳ ಮುಖ್ಯಮಂತ್ರಿಯವರು ಇಳಿದರು. ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಧರ್ಮ ಪ್ರಚಾರದ ಕೆಲಸಗಳಲ್ಲಿ ಭಾಗಿಯಾಗಿಲ್ಲದಿರುವುದು ಈ ಎಲ್ಲಾ ಆಪಾದನೆಗಳನ್ನು ಕಟ್ಟುಕಥೆ ಎಂದು ಸಾಬೀತು ಪಡಿಸಿದೆ. ಎಲ್ಲಾ ತರದ ಕ್ರಿಮಿನ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸುದೀರ್ಘ ಇತಿಹಾಸವಿರುವ ಸಿಪಿಎಂ ಮತ್ತು ಆರೆಸ್ಸೆ್ ಪಾಪ್ಯುಲ್ ಫ್ರಂ್ ಆ್ ಇಂಡಿಯಾದ ವಿರುದ್ಧ ಮಾತನಾಡುವುದರಲ್ಲಿ ಒಟ್ಟಾಗಿರುವುದು ಹಾಸ್ಯಾಸ್ಪದವಾಗಿದೆ.ನೆಯ ನಂತರ ಪಾಪ್ಯುಲ್ ಫ್ರಂ್ ಆ್ ಇಂಡಿಯಾದ ಕಛೇರಿಗಳಿಗೆ ಮತ್ತು ಕಾರ್ಯಕರ್ತರ ಮನೆಗಳಿಗೆ ಪೊಲೀಸರು ಸರಣಿ ದಾಳಿಯನ್ನು ನಡೆಸಿದರು. ಮಧ್ಯರಾತ್ರಿ ವೇಳೆ ಬಾಗಿಲು ಒಡೆದು ಮನೆಗಳಿಗೆ ನುಗ್ಗಿ ವ್ಯಾಪಾರ ಕೇಂದ್ರಗಳನ್ನು ಮುಚ್ಚಿ ಪಾಪ್ಯುಲ್ ಫ್ರಂ್ ಆ್ ಇಂಡಿಯಾದ ಕಾರ್ಯಕರ್ತರನ್ನು ಕಾನೂನಿಗೆ ವಿರುದ್ಧವಾಗಿ ಬಂಧಿಸಲಾಯಿತು. ಮತ್ತು ಪೊಲೀಸರು ಮಹಿಳೆಯರ ಮೇಲೆ ದೈಹಿಕ ಹಲ್ಲೆಯನ್ನು ನಡೆಸಿದರಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ರಾಜ್ಯದಾದ್ಯಂತ ಸಂಘಟನೆಯ ಬಹುತೇಕ ಆಫೀಸುಗಳಿಗೆ ಮತು ಕೇಂದ್ರಗಳಿಗೆ ಪೊಲೀಸರು ದಾಳಿ ನಡೆಸಿದರು. ಯಾವುದೇ ರೀತಿಯ ನಿಷೇದಾತ್ಮಕ ದಾಖಲೆಗಳಾಗಲಿ, ವಸ್ತುಗಳಾಗಲಿ ಪತ್ತೆಯಾಗಿಲ್ಲ. ಪೊಲೀಸರ ಈ ರೀತಿಯ ದೌರ್ಜನ್ಯಗಳನ್ನು ಪ್ರತಿಭಟಿಸಿದ ಕಾರಣಕ್ಕಾಗಿ ರಾಜಕೀಯ ಪಕ್ಷವಾದ ಎ್ಡಿಪಿಐ ಮತ್ತು ಮಾನವಹಕ್ಕುಗಳ ಸಂಘಟನೆಯಾದ ಎ್ಸಿಹೆ್ಆ್ಒ ಕಛೇರಿಗಳಿಗೂ ಪೊಲೀಸರು ದಾಳಿ ನಡೆಸಿದರು. ಅಮಾಯಕ ಮುಸ್ಲಿಮರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯಗಳ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎ್ಹೆ್ಆ್ಒ)ಕ್ಕೆ ದೂರು ನೀಡಿದ ಎ್ಸಿಹೆ್ಆ್ಒ ಎರ್ನಾಕುಳಂ ಜಿಲ್ಲಾಧ್ಯಕ್ಷರನ್ನು ಪೊಲೀಸರು ಬಂಧಿಸಿ ತಕ್ಷಣವೇ ಜೈಲಿಗೆ ಕಳುಹಿಸಿದ್ದರು.
ಪೊಲೀಸರು ಮತ್ತು ಕೋಮುವಾದಿ ಮಾಧ್ಯಮ ವರ್ಗವು ರಾಷ್ಟ್ರ ವಿರೋಧಿ ಕರಪತ್ರಗಳು, ಪುಸ್ತಕಗಳು ಮತ್ತು ಸಿಡಿಗಳು ದೊರೆತಿವೆ ಎಂದು ಸುಳ್ಳು ಪ್ರಚಾರವನ್ನು ಮಾಡಿದವು. ಕಛೇರಿಗಳಲ್ಲಿ ದೊರೆತ ಮುದ್ರಿತ ವಸ್ತುಗಳು ಸಂಘಟನೆಯು ನಡೆಸಿದ ಹಲವು ಸಾರ್ವಜನಿಕ ಅಭಿಯಾನಗಳಿಗೆ ಸಂಬಂಧಿಸಿದ ಪೋಸ್ಟ್ಗಳು ಮತ್ತು ಕರಪತ್ರಗಳು ಮಾತ್ರವೇ ಆಗಿದ್ದವು. ಸಿಡಿಗಳೆಲ್ಲವೂ ಸಂಘಟನೆ ನಡೆಸಿದ ಸಾರ್ವಜನಿಕ ಕಾರ್ಯಕ್ರಮಗಳ ಸಾಕ್ಷ್ಯ ಚಿತ್ರಗಳಾಗಿದ್ದವು. ಪ್ರತಿದಿನವೂ ಒಬ್ಬೊಬ್ಬ ರಾಜಕೀಯ ನಾಯಕ ಅಥವಾ ಇತರರು ತಾಲಿಬಾನೀಕರಣ ಮತ್ತು ಇಸ್ಲಾಮಿ್ ಭಯೋತ್ಪಾದನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೇ ವಿನಃ ಅವುಗಳಿಗೆ ಯಾವುದೇ ರೀತಿಯ ಸಣ್ಣ ಪುರಾವೆಯನ್ನು ಒದಗಿಸಿರಲಿಲ್ಲ.ಂತಹ ಸನ್ನಿವೇಶದಲ್ಲಿ ಪಾಪ್ಯುಲ್ ಫ್ರಂ್ಗೆ ಏನಾಗುತ್ತದೆ ಎಂಬುದರಲ್ಲಿ ನಮಗೆ ಕಳವಳವಿಲ್ಲ. ಮುಸ್ಲಿ್ ಸಮುದಾಯವನ್ನು ಗುರಿಯಾಗಿಸುವುದರ ಬಗ್ಗೆಯೇ ನಮ್ಮ ಚಿಂತನೆ. ಕೇರಳದಲ್ಲಿ ಒಂದೊಮ್ಮೆ ಅಶಿಕ್ಷಿತರೂ ಹಿಂದುಳಿದವರೂ ಆಗಿದ್ದ ಮುಸ್ಲಿಮರು ಇದೀಗ ಮುಂದೆ ಬರುತ್ತಿದ್ದಾರೆ. ಶಿಕ್ಷಣ, ರಾಜಕೀಯ ಮತ್ತು ಆಡಳಿತದಲ್ಲಿ ಏಕಸ್ವಾಮ್ಯ ನಡೆಸಿದ ವರ್ಗಗಳಿಗೆ ಮುಸ್ಲಿಮರ ಇತ್ತೀಚಿನ ಪ್ರಗತಿಯನ್ನು ಕಾಣುವುದು ಪಥ್ಯವಾಗುತ್ತಿಲ್ಲ. ಮುಸ್ಲಿಮರನ್ನು ಅಭಿವೃದ್ಧಿ ಪಥದಿಂದ ಇತರೆಡೆಗೆ ಗಮನ ಸೆಳೆಯುವ ಷಡ್ಯಂತರದ ಭಾಗವಾಗಿದೆ ಈ ರೀತಿಯ ಅಪಪ್ರಚಾರಗಳು ಎನ್ನುವುದಕ್ಕೆ ಹಲವು ಕಾರಣಗಳಿವೆ. ಸಮುದಾಯದಲ್ಲಿರುವ ಪ್ರಬಲ ಗುಂಪೊಂದನ್ನು ದಮನಿಸುವುದೇ ಸಮುದಾಯವನ್ನು ದಮನಿಸುವ ಒಂದು ದಾರಿಯಾಗಿದೆ. ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಮುಸ್ಲಿ್ ಸಮಾಜದ ಹಾಗೂ ಇತರ ದಮನಿತ ವರ್ಗಗಳ ರಾಜಕೀಯ ಸಬಲೀಕರಣದ ಮತ್ತು ಸರಕಾರಿ ಸೇವೆಗಳಲ್ಲಿ ಮೀಸಲಾತಿಗಾಗಿ ನಡೆಸುವ ಹೋರಾಟದಲ್ಲಿ ಯಾವತ್ತೂ ಮುಂಚೂಣಿಯಲ್ಲಿರುವ ಸಂಘಟನೆಯಾಗಿದೆ. ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಸಂಘಟನೆಯ ಅಸ್ತಿತ್ವವಿದ್ದು ಮುಸ್ಲಿ್ ಸಮಾಜದಲ್ಲಿ ಬದಲಾವಣೆಯನ್ನುಂಟುಮಾಡುವ ನಿರ್ಣಾಯಕ ಶಕ್ತಿಯಾಗಿದೆ ಪಾಪ್ಯುಲ್ ಫ್ರಂ್ ಆ್ ಇಂಡಿಯಾ.
ಪಾಪ್ಯುಲ್ ಫ್ರಂ್ ಆ್ ಇಂಡಿಯಾದ ಮೂಲಕ ಮುಸ್ಲಿ್ ಸಮುದಾಯವನ್ನು ಗುರಿಯಾಗಿಸುವುದರಲ್ಲಿ ಎರಡು ಕಾರಣಗಳು ಕಂಡುಬರುತ್ತಿದೆ. ಒಂದನೆಯದಾಗಿ ಪೊಲೀ್ ಸೇರಿದಂತೆ ರಾಜ್ಯದ ಆಡಳಿತ ಯಂತ್ರದಲ್ಲಿ ಬೆಳೆಯುತ್ತಿರುವ ಕೋಮುವಾದದ ಪ್ರಭಾವ. ಜಾತ್ಯತೀತ ಎಂದು ಈ ಎಲ್ಲಾ ರೀತಿಯಲ್ಲಿ ಘೋಷಿಸಿಕೊಳ್ಳುವ ಸಿಪಿಎಂ ಕೇರಳದಲ್ಲಿ ಮೂಲಭೂತವಾಗಿ ಹಿಂದೂಪಕ್ಷವಾಗಿದೆ. ಆಡಳಿತ ಮತ್ತು ಪೊಲೀ್ ಪಡೆಯಲ್ಲಿರುವ ಕೋಮು ಅಸಮತೋಲನವು ರಾಜ್ಯದಲ್ಲಿ ತಾರತಮ್ಯವನ್ನು ಮತ್ತು ಇಸ್ಲಾ್ ಭೀತಿಯನ್ನುಂಟುಮಾಡುತ್ತಿದೆ. ಇನ್ನೊಂದು ಕಾರಣ ಸೆಪ್ಟೆಂಬ್ ತಿಂಗಳಲ್ಲಿ ಬರುವ ಸ್ಥಳೀಯ ಆಡಳಿತ ಚುನಾವಣೆ ಮತ್ತು ಮುಂದಿನ ವರ್ಷ ಬರುವ ರಾಜ್ಯ ಅಸೆಂಬ್ಲಿ ಚುನಾವಣೆಯಾಗಿದೆ. ಆಡಳಿತಾರೂಢ ಸಿಪಿಎಂ ನಿಗ್ರಹಿತ ಎ್ಡಿಎ್ ಮುಂದಿನ ದಿನಗಳಲ್ಲಿ ಅಧಿಕಾರವನ್ನು ಹಿಡಿಯುವ ನಿರೀಕ್ಷೆಯನ್ನು ಕಳೆದುಕೊಂಡಿದ್ದು ಇದೀಗ ಹಿಂದೂ ಮತ್ತು ಕ್ರಿಶ್ಚಿಯ್ ಜಾತಿಯ ಮತಗಳನ್ನು ಗಳಿಸಿಕೊಳ್ಳುವ ಕೊಳಕು ರಾಜಕೀಯ ತಂತ್ರಗಳ ಆಟಗಳನ್ನು ಆಡುತ್ತಿದೆ. ಈ ತನಕ ಎ್ಡಿಎ್ನ್ನು ಬೆಂಬಲಿಸಿದ ಮುಸ್ಲಿ್ ಸಂಘಟನೆಗಳು ಅದರಿಂದ ದೂರವಾಗಿವೆ. ಮತ್ತು ಈ ಹಿಂದಿನ ಅಸೆಂಬ್ಲಿ ಚುನಾವಣೆಗಳಲ್ಲಿ ನಡೆದಂತೆ ಮುಸ್ಲಿಮರಿಂದ ಯಾವುದೇ ರೀತಿಯ ನಿರ್ಣಾಯಕ ಬೆಂಬಲದ ನಿರೀಕ್ಷೆಯು ಎ್ಡಿಎ್ಗೆ ಇಲ್ಲವಾಗಿದೆ.
ಸ್ಥಳೀಯ ಘಟನೆಯೊಂದನ್ನು ಕೋಮು ವಿಭಜನೆಗೆ ಬದಲಾಯಿಸುವ ಕುತಂತ್ರದ ವಿರುದ್ಧ ಸಂವಿಧಾನದ ಮೌಲ್ಯಗಳಿಗೆ ಯಾವತ್ತೂ ಅಂಟಿಕೊಳ್ಳುವ ಸಂಘಟನೆಯಾಗಿ ನಾವು ಚಿಂತಾಕ್ರಾಂತರಾಗಿದ್ದೇವೆ. ಇದು ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಅಥವಾ ಕೇವಲ ಮುಸ್ಲಿ್ ಸಮುದಾಯದ ಸಮಸ್ಯೆ ಮಾತ್ರವಾಗಿರದೆ ಇಡೀ ಸಮಾಜದ ಗಂಭೀರ ಸಮಸ್ಯೆಯೂ ಆಗಿದೆ. ರಾಷ್ಟ್ರವನ್ನು ಒಂದುಗೂಡಿಸುವ ದೇಶದ ಜಾತ್ಯತೀತ ಹಂದರವು ಅತ್ಯಂತ ಪವಿತ್ರವಾಗಿದೆ.ಕೋಮುವಾದಿ ಶಕ್ತಿಗಳು, ರಾಜಕೀಯ ಪಕ್ಷಗಳು ಮತ್ತು ಪೂರ್ವಾಗ್ರಹ ಪೀಡಿತ ಮಾಧ್ಯಮಗಳು ಇಂತಹ ಜಾತ್ಯತೀತ ಹಂದರವನ್ನು ನಾಶಪಡಿಸುವುದರಿಂದ ತಡೆಯುವ ಮತ್ತು ರಾಷ್ಟ್ರದ ಶಾಂತಿ ಮತ್ತು ಸೌಹಾರ್ಧತೆಯನ್ನು ಕಾಪಾಡುವ ಕೆಲಸವನ್ನು ಮಾಡಬೇಕಾಗಿದೆ.
ಇದನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಪ್ರಕಟಿಸಲಾಗಿದೆ.
A neo social movement for a new India of equal rights to all Indians

















































