ಉಳ್ಳಾಲದಲ್ಲಿ ಶಾಂತಿ ಕದಡುವ ಯತ್ನ: ಎಸ್‌ಡಿಪಿಐ ಖಂಡನೆ
Thursday, February 2nd, 2012
ಹಿಂದೆಯೂ ಹಲವಾರು ಬಾರಿ ಇಂತಹ ಘಟನೆಗಳು ನಡೆದಿದ್ದರೂ ಪೊಲೀಸ್ ಇಲಾಖೆ ಈ ಬಗ್ಗೆ ಮೌನ ವಹಿಸಿದೆ. ಈಗಾಗಲೇ ಉಪ್ಪಿನಂಗಡಿ, ಸುಳ್ಯ ಹಾಗೂ ಜಿಲ್ಲೆಯ ಹಲವೆಡೆ ಕೋಮು ಸೌಹಾರ್ದಕ್ಕೆ ಧಕ್ಕೆ ತರಲು ಹಿಂದುತ್ವ ಸಂಘಟನೆಗಳು ಯತ್ನಿಸಿದ್ದು, ಉಳ್ಳಾಲದ ಘಟನೆಯೂ ಇದರ ಭಾಗವಾಗಿರಬಹುದೆಂಬ ಶಂಕೆಯುಂಟಾಗಿದೆ.
ಉಳ್ಳಾಲದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ ದುಷ್ಕರ್ಮಿಗಳನ್ನು ಬಂಧಿಸಿಕಾನೂನು ಕ್ರಮಕ್ಕೊಳಪಡಿಸಬೇಕೆಂದು ಎಸ್‌ಡಿಪಿಐ ಆಗ್ರಹಿಸುತ್ತದೆ.
A neo social movement for a new India of equal rights to all Indians

















































