ಉಡುಪಿ: ಭಯೋತ್ಪಾದನೆಯ ವಿರುದ್ಧ ಪಾಪ್ಯುಲ್ ಫ್ರಂ್ ಪ್ರತಿಭಟನೆ

Friday, August 13th, 2010

ಉಡುಪಿ: `ಫ್ಯಾಶಿಸಂ ವಿರುದ್ಧ ಹೋರಾಡಿ, ಭಯೋತ್ಪಾದನೆಯನ್ನು ಸೋಲಿಸಿ' ಎಂಬ ಘೋಷಣೆಯೊಂದಿಗೆ ಪಾಪ್ಯುಲ್ ಫ್ರಂ್ ಆ್ ಇಂಡಿಯಾ ಆಗ್‌ಟ 9ರಂದು `ಭಾರತ ರಕ್ಷಿಸಿ ದಿನ'ವನ್ನು ಆಯೋಜಿಸಿತ್ತು. ಇದರ ಅಂಗವಾಗಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆಯೊಂದನ್ನು ಆಯೋಜಿಸಲಾಯಿತು.

ಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಮುಖ ಚಿಂತಕ ಜಿ

.ರಾಜಶೇಖ್, ಭಾರತದಾದ್ಯಂತ ಅಮಾಯಕ ಹಿಂದೂಗಳು ಮತ್ತು ಮುಸ್ಲಿಮರು ಹಿಂಸೆಗೆ ಗುರಿಯಾಗುತ್ತಿದ್ದು, ಇದಕ್ಕೆಲ್ಲಾ ಸಂಘಪರಿವಾರವೇ ಹೊಣೆ ಎಂದರು.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸಂಘಪರಿವಾರ ಮಹಾತ್ಮಾ ಗಾಂಧಿಯನ್ನು ಕೊಂದಿತು

. ಅಲ್ಲದೆ ಇಂದಿರಾ ಗಾಂಧಿಯ ಸಾವಿನ ನಂತರ 3000ಕ್ಕೂ ಅಧಿಕ ಅಮಾಯಕ ಸಿಖ್ಖರನ್ನು ಯಾರು ಕೊಂದಿರುವುದೆಂದು ಜನರಿಗೆ ತಿಳಿದಿದೆ ಎಂದು ಅವರು ಹೇಳಿದರು.

ಪಾಪ್ಯುಲ್ ಫ್ರಂ್ನ ಉಡುಪಿ ಜಿಲ್ಲಾಧ್ಯಕ್ಷ ನಿಅಮತ್ತಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

. ರಫೀಕ್ ಮಜೂ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಗ ಜಿಲ್ಲಾಧಿಕಾರಿಯವರ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿಯೊಂದನ್ನು ಸಲ್ಲಿಸಲಾಯಿತು.


Disclaimer:This website may contain articles and links of other websites. Views expressed in those articles are author's own opinion and do not necessarily represent that of Popular Front of India